KMF Milk Payment App- ನಿಮ್ಮ ಹಾಲಿನ ಲೆಕ್ಕ ಎಷ್ಟು? ಒಂದೇ ಕ್ಲಿಕ್ಕಿನಲ್ಲಿ ತಿಳಿಯಿರಿ
ಹೈನುಗಾರಿಕೆಯನ್ನು ಮಾಡುವ ರೈತರಿಗೆ ಪ್ರತಿ ನಿತ್ಯ ಹಾಲಿನ ಡೈರಿಗಳಿಗೆ ಹಾಕುವ ಹಾಲಿನ ಪ್ರಮಾಣದ ಸಂಪೂರ್ಣ(KMF Milk Payment) ಇತಿಹಾಸ ಮತ್ತು ಪ್ರತಿ ತಿಂಗಳು ಪಾವತಿ ಮಾಡಿದ ಹಣದ ವಿವರವನ್ನು ಮನೆಯಲ್ಲೇ ಇದ್ದು ಮೊಬೈಲ್ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಲು ಅವಕಾಶವಿದ್ದು ಇಂದಿನ ಲೇಖನದಲ್ಲಿ ಇದರ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಅನೇಕ ರೈತರಿಗೆ ಈ ಮೊಬೈಲ್ ಅಪ್ಲಿಕೇಶನ್(KMF Milk Payment Details) ಕುರಿತು ಮಾಹಿತಿ ಇರುವುದಿಲ್ಲ ರೈತರು ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ AMCS Farmers…