Skip to content
ejobupdate

RTC

Advertisement
www.ejobupdate.in › survey-number-how-to-know-the-survey-number-of-a-land-on-mobile

Find Land Survey number- ಜಮೀನಿನ ಸರ್ವೆ ನಂಬರ್ ತಿಳಿಯಲು ಸರ್ಕಾರದ ಆನ್‌ಲೈನ್ ವಿಧಾನ

ಅನೇಕ ರೈತರಿಗೆ ತಮ್ಮ ಜಮೀನಿನ ಸರ್ವೆ ನಂಬರ್ ಯಾವುದು? ಅದು ಎಲ್ಲಿ ಬರುತ್ತದೆ ಹಾಗೂ ಕೃಷಿ ಜಮೀನನ್ನು(Agriculture Land) ನೇರವಾಗಿ ಭೇಟಿ ಮಾಡಿದಾಗ ತಾವು ನಿಂತಿರುವ ಜಮೀನಿನ ಸರ್ವೆ ನಂಬರ್ ಯಾವುದು ಎನ್ನುವ ಮಾಹಿತಿಯು ನಿಖರವಾಗಿ ತಿಳಿದಿರುವುದಿಲ್ಲ, ಈ ಎಲ್ಲಾ ಬಗ್ಗೆಯ ನಿಖರವಾದ ಮಾಹಿತಿಯನ್ನು ಸುಲಭ ಮತ್ತು ಸರಳ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಲು ಅವಕಾಶವಿದ್ದು ಈ ಕುರಿತು ಅಗತ್ಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಪ್ರಕಟಿಸಲಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಬೆರಳ ತುದಿಯಲ್ಲೇ…