ಆಸ್ತಿ ಹಂಚಿಕೆಯಲ್ಲಿ ಅಣ್ಣನಿಗೆ ಹೆಚ್ಚು, ತಮ್ಮನಿಗೆ ಕಡಿಮೆ ಜಮೀನು ಸಿಕ್ಕಿದ್ಯಾ? ಚಿಂತೆ ಬೇಡ, ಕಾನೂನು ಏನು ಹೇಳುತ್ತೆ ನೋಡಿ!
Property Division: ಹಳ್ಳಿ, ನಗರ, ಕುಟುಂಬ – ಎಲ್ಲೆಡೆ ಆಸ್ತಿ ಹಂಚಿಕೆ ವಿವಾದದ ಕಾರಣವಾಗುತ್ತದೆ. ಹಿರಿಯ ಮಗನಿಗೆ ಹೆಚ್ಚು, ಕಿರಿಯ ಮಗನಿಗೆ ಕಡಿಮೆ ಕೊಡುವ “ಪದ್ಧತಿ” ಹಿರಿಯರು ಮಾಡಿಕೊಂಡಿರುತ್ತಾರೆ. ಆದರೆ ಈ ಅನ್ಯಾಯ ನ್ಯಾಯಬದ್ಧವೇ? ನಿಮಗೆ ಕಡಿಮೆ ಪಾಲು ಸಿಕ್ಕಿದರೆ ಏನು ಮಾಡಬೇಕು? ಈ ಲೇಖನದಲ್ಲಿ, ಈ ರೀತಿಯಾದ ಸಮಯದಲ್ಲಿ ಕಾನೂನು ಏನು ಹೇಳುತ್ತದೆ ಎಂಬುದರ ಸ್ಪಷ್ಟ ಮಾರ್ಗದರ್ಶನ ಇಲ್ಲಿದೆ, ಸಂಪೂರ್ಣ ಓದಿರಿ. ಪಿತ್ರಾರ್ಜಿತ ಆಸ್ತಿ: ಎಲ್ಲರಿಗೂ ಸಮಾನ ಹಕ್ಕು ಆಸ್ತಿಯು ನಿಮ್ಮ ಅಜ್ಜ/ತಾತನಿಂದ ಬಂದ ಪಿತ್ರಾರ್ಜಿತ…