Skip to content
ejobupdate

Land Owners Details

Advertisement
www.ejobupdate.in › land-owners-details

Land Owners Details-ನಿಮ್ಮ ಜಮೀನಿನ ಮಾಲೀಕರು ಯಾರು? ಈಗ ಮನೆಮಠದಿಂದಲೇ ತಿಳಿಯಿರಿ

ಕಂದಾಯ ಇಲಾಖೆಯಿಂದ(Karnataka Revenue Department) ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಳ ವಿಧಾನವನ್ನು ಅನುಸರಿಸಿ ಜಮೀನಿನ ಸರ್ವೆ ನಂಬರ್(Survey Number),ವಿಸ್ತೀರ್ಣ ಮತ್ತು ಅಧಿಕೃತ ಮಾಲೀಕರ ವಿವರವನ್ನು ಉಚಿತವವಾಗಿ ಚೆಕ್ ಮಾಡಲು ಇಲಾಕೆಯಿಂದ ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಗಿದೆ. ಅನೇಕ ಜನರಿಗೆ ನಮ್ಮ ಜಮೀನಿನ ಸರ್ವೆ ನಂಬರಿನ ಪಕ್ಕ ಮಾಹಿತಿ ಇರುವುದಿಲ್ಲ ಇಂತಹ ಸಮಯದಲ್ಲಿ ಸಾರ್ವಜನಿಕರು/ರೈತರು(Farmers) ಈ ಅಂಕಣದಲ್ಲಿ ವಿವರಿಸಿರುವ ಹಂತವನ್ನು ಅನುಸರಿಸಿ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ಎಲ್ಲಾ ಮಾಹಿತಿಯನ್ನು…