Skip to content
ejobupdate

e khata Online Application

Advertisement
www.ejobupdate.in › online-e-khata-property-khata-process-made-simple-e-khata-in-one-click

Online E-Khata- ಆಸ್ತಿ ಖಾತಾ ಪ್ರಕ್ರಿಯೆ ಸರಳ – ಇ-ಖಾತಾ ಒಂದು ಕ್ಲಿಕ್ಕಲ್ಲಿ

ನಗರ ವ್ಯಾಪ್ತಿಯಲ್ಲಿ ಆಸ್ತಿಯನ್ನು ಹೊಂದಿರುವ ನಾಗರಿಕರು ಇನ್ಮುಂಡೆ ಮನೆಯಿಂದಲ್ಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಇ-ಖಾತಾವನ್ನು(E-Khata) ಪಡೆದಿಕೊಳ್ಳಲು ಪೌರಾಡಳಿತ ಇಲಾಖೆಯಿಂದ ನೂತನ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಗಿದ್ದು, ಇಂದಿನ ಅಂಕಣದಲ್ಲಿ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿವಿಧ ಸಚಿವರುಗಳು ಪೌರಾಡಳಿತ ಇಲಾಖೆಯಿಂದ ನೂತನವಾಗಿ ಜಾರಿಗೆ ತಂದಿರುವ ಇ-ಖಾತಾ(E-Khata Online Application) ಯೋಜನೆಗೆ ಸುವರ್ಣಸೌಧದಲ್ಲಿ 2025 ನೇ ಡಿಸೆಂಬರ್ 18 ರಂದು ಅಧಿಕೃತವಾಗಿ ಚಾಲನೆ ನೀಡಿದ್ದು, ಏನಿದು ಇ-ಖಾತಾ? ಈ ವೆಬ್ಸೈಟ್ ಮೂಲಕ…