Skip to content
ejobupdate

e-Governance Property

Advertisement
www.ejobupdate.in › property-records-move-into-the-digital-era-e-khata-facility-from-panchayat

Digital Property Certificate- ಪ್ರಾಪರ್ಟಿ ದಾಖಲೆ ಡಿಜಿಟಲ್ ಯುಗಕ್ಕೆ – ಪಂಚಾಯತ್‌ನಿಂದ ಇ-ಖಾತಾ ಸೌಲಭ್ಯ

ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಹಾಗೂ ಕೃಷಿಯೇತರ ಆಸ್ತಿಗಳಿಗೆ(Digital Property Certificate) ನಮೂನೆ 11ಎ& ನಮೂನೆ 11ಬಿ ನೀಡಲಾಗುತ್ತಿದ್ದು, ನಾಗರಿಕರು ಮನೆಯಲ್ಲೇ ಕುಳಿತು ಇ- ಸ್ವತ್ತು ತಂತ್ರಾಂಶ 2.0 ಮುಖಾಂತರ ಡಿಜಿಟಲ್ ಇ-ಖಾತಾ ಪ್ರಮಾಣ ಪತ್ರ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಹಿಂದಿನ ಕಾಲದಲ್ಲಿ ಗ್ರಾಮೀಣ ಸ್ವತ್ತುಗಳಿಗೆ ಸಂಬಂದಿಸಿದ ದಾಖಲಾತಿಗಳು ಕಾಗದ ರೂಪದಲ್ಲಿರುವುದರಿಂದ( Karnataka e-Swathu Scheme) ಕಳೆದುಹೋಗುವ, ನಕಲಿ ಆಗುವ ಅಥವಾ ವಿವಾದಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿರಬಹುದು ಆದ್ದರಿಂದ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು…