ಸರ್ವೆ ಆಫೀಸ್‌ಗೆ ಅಲೆದಾಡೋದು ಬೇಡ: 1 ನಿಮಿಷದಲ್ಲಿ ನಿಮ್ಮ ಜಮೀನಿನ ಇ-ಸ್ಕೆಚ್ ಡೌನ್ಲೋಡ್ ಮಾಡಿ
e-Sketch of the Land: ರೈತರು ಜಮೀನಿನ ನಕ್ಷೆಗಾಗಿ ಸರ್ವೆ ಆಫೀಸ್‌ಗಳಲ್ಲಿ ಕಾಯುವ ಅಗತ್ಯವಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಕೇವಲ ಒಂದೇ ನಿಮಿಷದಲ್ಲಿ ಜಮೀನಿನ ಇ-ಸ್ಕೆಚ್ ಅನ್ನು ನೋಡಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳಬಹುದು. ಇ-ಸ್ಕೆಚ್ ಹೇಗೆ ಪಡೆಯುವುದು? ಸರ್ಕಾರದ ‘ಭೂಮಿ’ ತಂತ್ರಾಂಶದ ಮೂಲಕ ಇದನ್ನು ಪಡೆಯಲು ಈ ಹಂತಗಳನ್ನು ಅನುಸರಿಸಿ: ಕಲರ್ ಮ್ಯಾಪ್ ನೋಡುವುದು ಹೇಗೆ? ಸರ್ಚ್ ಕೊಟ್ಟ ತಕ್ಷಣ, ಆ ಸರ್ವೆ ನಂಬರ್‌ನಲ್ಲಿ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ…