Skip to content
ejobupdate

Apply for Driving Licence

Advertisement
www.ejobupdate.in › how-to-get-driving-licence-online

ಬ್ರೇಕಿಂಗ್! RTO ಸಾಲಿನಲ್ಲಿ ನಿಲ್ಲದೆ ಮನೆಯಲ್ಲೇ ಕುಳಿತು ಡ್ರೈವಿಂಗ್ ಲೈಸೆನ್ಸ್ ತಗೋಬಹುದು! 2025 ರಲ್ಲಿ ಲರ್ನರ್ಸ್ ಮತ್ತು ಶಾಶ್ವತ DL ಆನ್‌ಲೈನ್‌ನಲ್ಲಿ 15 ನಿಮಿಷದಲ್ಲಿ ರೆಡಿ!

ಇನ್ನು ಏಜೆಂಟ್ ಹಿಡಿದು 5000-10000 ರೂಪಾಯಿ ಖರ್ಚು ಮಾಡೋದು ಬೇಡ, RTO ದಲ್ಲಿ ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯೋದು ಬೇಡ! ಕೇವಲ ಮೊಬೈಲ್ ಮತ್ತು ಇಂಟರ್ನೆಟ್ ಇದ್ರೆ ಸಾಕು, ಲರ್ನರ್ಸ್ ಲೈಸೆನ್ಸ್ ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್, ಶಾಶ್ವತ ಲೈಸೆನ್ಸ್ ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್! ಲರ್ನರ್ಸ್ ಲೈಸೆನ್ಸ್ ಆನ್‌ಲೈನ್‌ನಲ್ಲಿ ಹೇಗೆ ಪಡೆಯೋದು? 10 ಸುಲಭ ಸ್ಟೆಪ್ ಪರ್ಮನೆಂಟ್ ಡ್ರೈವಿಂಗ್ ಲೈಸೆನ್ಸ್ ಮನೆಗೆ ಬರೋದು ಹೇಗೆ? ಲರ್ನರ್ಸ್ ಪಡೆದ 30 ದಿನ ತುಂಬಿದ ಮೇಲೆ ಮತ್ತೆ sarathi.parivahan.gov.in ಗೆ ಹೋಗಿApply…